DELHI VARTHE

nataka

12th December 2024

News image

ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ


ಸಾರಾಂಶ

ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ


ಬಳ್ಳಾರಿ ಡಿ ೧೨. ಜಿಲ್ಲೆಯ ಸಿರುಗುಪ್ಪ ತಾಲೂಕಿನ ೬೪-ಹಳೆಕೋಟೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ತಾತನವರ ಜಾತ್ರೆಯ ಅಂಗವಾಗಿ ನಡೆದ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಎಂಬ ಪೌರಾಣಿಕ ಬಯಲು ನಾಟಕ ಕಾರ್ಯಕ್ರಮದ ಉದ್ಘಾಟಕರಾಗಿ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರಾಗಿ ಭಾಗವಹಿಸಿ, ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶೇಖಪ್ಪ , ಈರಣ್ಣ, ಶಂಕ್ರಪ್ಪ, ವೆಂಕಟೇಶ, ಕಾಕೇರ್ ಬಸಪ್ಪ, ವೆಂಕಟೇಶ್, ಗಾದಿಲಿಂಗ, ಕೊಂಡಯ್ಯ, ಶೇಖಣ್ಣ, ಆದಪ್ಪ ,ಶ್ರೀಧರ, ಚೆನ್ನ, ಭಾಷಾ, ನಾಗರಾಜ, ಶ್ರೀಧರ, ಮಂಜುನಾಥ, ಊರಿನ ಮುಖಂಡರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಭಾಗಿಯಾಗಿದ್ದರು.


Comments
Show comments
ಸಂಬಂಧಿತ ಲೇಖನಗಳು
ಸುದಿನ
14th March 2025

ರಾಮತೀರ್ಥನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮಿಸಿದ ಹೋಳಿ

ಸುದಿನ
13th March 2025

ಕುಂದರಗಿ ಶ್ರೀ ಅಡವಿಸಿದ್ದೇಶ್ವರ ರಥೋತ್ಸವ ಜಾತ್ರೆ.

ಸುದಿನ
13th March 2025

ಹೊರ ಜಗತ್ತಿನ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಅದ್ವಿತೀಯ. 

ಮಲ್ಲಮ್ಮ ನುಡಿ ವಾರ್ತೆ
13th March 2025

ತೋರಣಾ-ಕಮಲನಗರ ರಸ್ತೆ ದುರುಸ್ತಿ, ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

ಮಲ್ಲಮ್ಮ ನುಡಿ ವಾರ್ತೆ
13th March 2025

ಶಾಂತೀಶ್ವರಿ ಸಮೂಹದಿಂದ ಪ್ರಸಾದ ವಿತರಣೆ

ಮಲ್ಲಮ್ಮ ನುಡಿ ವಾರ್ತೆ
13th March 2025

ಮಹಾತ್ಮರ ಚಿಂತನೆಯಿAದ ಸುಂದರ ಸಮಾಜ ನಿರ್ಮಾಣ

ಪ್ರಕಾಶಕರು
B PAMPANA GOUDA